⚕️ MANDATORY MEDICAL ADVICE DISCLAIMER: Do not take any content found on this website or app as medical advice. Always consult an authorized medical practitioner before making any health, medication, or dietary decisions.
← DiabetesDiscuss • India Community →
English தமிழ் हिन्दी తెలుగు ಕನ್ನಡ മലയാളം বাংলা मराठी ગુજરાતી Español Français العربية
ಡಾ. ಕಿಶನ್ ಗೌಡ (Dr. Kishan G.) (@kishan_gowda_kn • educator_hcp • Bengaluru, KA)
Editorial Digest
🔗 /posts/diabetes-diet-chart

ಏನಿದು ಡಯಾಬಿಟಿಸ್ ರೆಮಿಷನ್?: ಉತ್ತಮ ಆಹಾರ ಕ್ರಮ, ಆರೋಗ್ಯಕರ ಜೀವನಶೈಲಿಯಿಂದ.

📰 Editorial Digest — Source: etvbharat.com (ಮೂಲ ಸುದ್ದಿ ಸಾರಾಂಶ (Original News Report))
“ಶಿವಮೊಗ್ಗ: ಭಾರತವು ಪ್ರಸ್ತುತ ವಿಶ್ವದ ಮಧುಮೇಹ ರಾಜಧಾನಿ ಎಂದು ಗುರುತಿಸಲಾಗುತ್ತಿದೆ. ಮಧುಮೇಹ ಕಾಯಿಲೆಯಿಂದ ಉಂಟಾಗುವ ದುಷ್ಪರಿಣಾಮಗಳು ಎಂದರೆ, ಕಿಡ್ನಿಗಳು, ಹೃದಯ, ಯಕೃತ್ತು ಹಾನಿಗೆ ಕಾರಣವಾಗುತ್ತದೆ.”
Read Full Original News at etvbharat.com ↗
💡 DiabetesDiscuss ಮೂಲ-ಆಧಾರಿತ ವೈದ್ಯಕೀಯ ವಿಶ್ಲೇಷಣೆ (Source-Grounded Analysis)
📌 ವರದಿಯಿಂದ ನೇರ ಸಂಶೋಧನೆಗಳು: ಇನ್ಸುಲಿನ್, ಔಷಧಗಳು, ಉತ್ತಮ ಆಹಾರ ಕ್ರಮ ಹಾಗೂ ಆರೋಗ್ಯಕರ ಜೀವನಶೈಲಿಯಿಂದ ರಕ್ತದಲ್ಲಿರುವ ಶುಗರ್ ಲೆವಲ್ ನಿಯಂತ್ರಿಸುವುದು ತುಂಬಾ ಮುಖ್ಯವಾಗುತ್ತದೆ.ಮಧುಮೇಹ ಕಾಯಿಲೆಯನ್ನು ಚೇತರಿಕೆಯೇ ಅಥವಾ ತಾತ್ಕಾಲಿಕ ನಿಯಂತ್ರಣವೇ ಪ್ರಶ್ನೆ ಕಾಡುತ್ತದೆ. ವೈದ್ಯರು 75 ವರ್ಷ ವಯಸ್ಸಿನ ರೋಗಿಯನ್ನು ಪರೀಕ್ಷಿಸುತ್ತಿದ್ದಾರೆ. ಈ ಪುಸ್ತಕವನ್ನು ಜನರು ಅಷ್ಟೊಂದು ತೆಗೆದುಕೊಳ್ಳಲು ಕಾರಣವೇನೆಂದ್ರೆ, ಶುಗರ್ ಬಂದು 10ರಿಂದ 20 ವರ್ಷಗಳು ಆಗಿದ್ದರೂ ಸಹ ಕಾರ್ಬೋಹೈಡ್ರೇಟ್ಸ್ ಅಂದರೆ ಏನು ಹಾಗೂ ಒತ್ತಡ ಕಡಿಮೆ ಹೇಗೆ ಮಾಡಿಕೊಳ್ಳಬಹುದು ಎಂಬುದರ ಅರಿವು ಅವರಿಗೆ ಇಲ್ಲ.

⚠️ ಪ್ರಮುಖ ವಿವರಗಳು ಮತ್ತು ಮುನ್ನೆಚ್ಚರಿಕೆಗಳನ್ನು ಹೈಲೈಟ್ ಮಾಡಲಾಗಿದೆ: ತಮ್ಮ ಬಳಿ ಬರುವ ರೋಗಿಗಳಿಗೆ ಡಯಾಬಿಟಿಸ್ ಅನ್ನು ನಿಯಂತ್ರಿಸುವುದು ಹೇಗೆ ಎಂಬುದನ್ನು ಸಲಹೆ ನೀಡುತ್ತಾರೆ. ಬೆಳಗ್ಗೆ 9 ಗಂಟೆಯೊಳಗೆ ಉಪಹಾರ ಹಾಗೂ ಮಧ್ಯಾಹ್ನ 1 ಗಂಟೆಗೆ ಊಟ ಮಾಡಬೇಕಾಗುತ್ತದೆ, ಸಂಜೆ ಸೂರ್ಯಾಸ್ತವಾಗುವ ಮೊದಲೇ ಆಹಾರ ಸೇವನೆ ಮಾಡಬೇಕು ಎಂದು ಅವರು ವಿವರಿಸುತ್ತಾರೆ.ಅಕ್ಕಿ, ರಾಗಿ, ಗೋಧಿಯಲ್ಲಿ ಹೆಚ್ಚು ಕಾರ್ಬೋಹೈಟ್ರೆಟ್ ಇರುತ್ತದೆ.

🩺 ವೈದ್ಯಕೀಯ ಮೇಲ್ವಿಚಾರಣೆಯ ಟಿಪ್ಪಣಿ: ಸುಧಾರಿತ ರೀಡಿಂಗ್‌ಗಳ ನಂತರ ನಿಮ್ಮ ಸ್ವಂತ ಮಧುಮೇಹ ಮಾತ್ರೆಗಳು ಅಥವಾ ಇನ್ಸುಲಿನ್ ಅನ್ನು ಎಂದಿಗೂ ನಿಲ್ಲಿಸಬೇಡಿ ಅಥವಾ ಬದಲಾಯಿಸಬೇಡಿ - ನಿಮ್ಮ ಅಂತಃಸ್ರಾವಶಾಸ್ತ್ರಜ್ಞರೊಂದಿಗೆ HbA1c, C-ಪೆಪ್ಟೈಡ್ ಮತ್ತು ಅಂಗ-ರಕ್ಷಣಾತ್ಮಕ ಚಿಕಿತ್ಸೆಯನ್ನು ಸುರಕ್ಷಿತವಾಗಿ ಪರಿಶೀಲಿಸಿ.
💬 ಸಮುದಾಯ ಚರ್ಚೆ: 'ಏನಿದು ಡಯಾಬಿಟಿಸ್ ರೆಮಿಷನ್?: ಉತ್ತಮ ಆಹಾರ ಕ್ರಮ, ಆರೋಗ್ಯಕರ ಜೀವನಶೈಲಿಯಿಂದ.' — ಈ ಸಂಶೋಧನೆಯು ನಿಮ್ಮ ಸ್ವಂತ ಗ್ಲುಕೋಮೀಟರ್ ವಾಚನಗೋಷ್ಠಿಗಳು ಅಥವಾ ವೈದ್ಯರ ಮಾರ್ಗದರ್ಶನದೊಂದಿಗೆ ಹೇಗೆ ಹೋಲಿಸುತ್ತದೆ?
ಏನಿದು ಡಯಾಬಿಟಿಸ್ ರೆಮಿಷನ್?: ಉತ್ತಮ ಆಹಾರ ಕ್ರಮ, ಆರೋಗ್ಯಕರ ಜೀವನಶೈಲಿಯಿಂದ.
#ಮಧುಮೇಹ_ಜಾಗೃತಿ #DiabetesDiscuss #RegionalUpdate
⚕️ Peer Experience Notice: Shared for peer educational discussion only and does not replace individualized medical advice from your physician or diabetes educator.

Community Replies (0)

💬 Add Your Reply or Vote →

No peer comments yet — be the first to share your experience →

Reply / Open in Interactive IN Feed → Educational community discussion • DiabetesDiscuss.com

Related Indexed Diabetes Discussions