⚕️ MANDATORY MEDICAL ADVICE DISCLAIMER: Do not take any content found on this website or app as medical advice. Always consult an authorized medical practitioner before making any health, medication, or dietary decisions.
← DiabetesDiscuss • India Community →
English தமிழ் हिन्दी తెలుగు ಕನ್ನಡ മലയാളം বাংলা मराठी ગુજરાતી Español Français العربية
ಡಾ. ಕಿಶನ್ ಗೌಡ (Dr. Kishan G.) (@kishan_gowda_kn • educator_hcp • Bengaluru, KA)
Editorial Digest
🔗 /posts/world-diabetes-day-4

World Diabetes Day: ನವೆಂಬರ್ 14ರಂದು ʼವಿಶ್ವ ಮಧುಮೇಹ ದಿನʼ: ಸಕ್ಕರೆ ಕಾಯಿಲೆ ಯಾರಿಗೆ.

📰 Editorial Digest — Source: vishwavani.news (ಮೂಲ ಸುದ್ದಿ ಸಾರಾಂಶ (Original News Report))
“ಮುರಲೀ ಮೋಹನ್ ಚೂಂತಾರು ಪ್ರತಿ ವರ್ಷ ನವೆಂಬರ್ 14ರಂದು ವಿಶ್ವ ಮಧುಮೇಹ ದಿನ (World Diabetes Day) ಎಂದು ಆಚರಿಸಿ ಮಧುಮೇಹ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ನ.14ರಂದು ಇನ್ಸುಲಿನ್ ಕಂಡುಹಿಡಿದ ಸರ್ ಫ್ರೆಡೆರಿಕ್ ಬ್ಯಾಂಟಿಂಗ್ ಅವರ ಜನ್ಮದಿನವಾಗಿದೆ.”
Read Full Original News at vishwavani.news ↗
💡 DiabetesDiscuss ಮೂಲ-ಆಧಾರಿತ ವೈದ್ಯಕೀಯ ವಿಶ್ಲೇಷಣೆ (Source-Grounded Analysis)
📌 ವರದಿಯಿಂದ ನೇರ ಸಂಶೋಧನೆಗಳು: ವಿಶ್ವದಲ್ಲಿ 2050 ಹೊತ್ತಿಗೆ ಸುಮಾರು 500 ಮಿಲಿಯನ್ ಮಂದಿ ಮಧುಮೇಹದಿಂದ ಬಳಲಬಹುದು ಎಂದು ಅಂದಾಜಿಸಲಾಗಿದೆ.ಮಧುಮೇಹ ಸಾವಿಗೆ ಕಾರಣವಾಗುವ ರೋಗಿಗಳ ಪಟ್ಟಿಯಲ್ಲಿ 7ನೇ ಸ್ಥಾನವನ್ನು ಅಲಂಕರಿಸಿದೆ. ಇತ್ತೀಚೆಗೆ ವಿಜ್ಞಾನಿಗಳು ಟೈಪ್-4 ಡಯಾಬಿಟಿಸ್ ಅನ್ನು ಹೆಸರಿಸಿದ್ದು, ಇಳಿ ವಯಸ್ಸಿನ ನೀಳಕಾಯದ ವಯಸ್ಕರಲ್ಲಿ, ಇನ್ಸುಲಿನ್ ಪ್ರತಿರೋಧ ಬಳಸಿಕೊಂಡ ಜನರಲ್ಲಿ ಈ ರೀತಿ ಮಧುಮೇಹ ಬರುತ್ತದೆ ಎಂದು ತಿಳಿದುಬಂದಿದೆ.ಸಕ್ಕರೆ ಕಾಯಿಲೆ ಅಥವಾ ಮಧುಮೇಹ ರೋಗ ಎನ್ನುವುದು ಬಹಳ ಪುರಾತನವಾದ ಕಾಯಿಲೆ.

⚠️ ಪ್ರಮುಖ ವಿವರಗಳು ಮತ್ತು ಮುನ್ನೆಚ್ಚರಿಕೆಗಳನ್ನು ಹೈಲೈಟ್ ಮಾಡಲಾಗಿದೆ: 65 ವರ್ಷ ದಾಟಿದ ಬಳಿಕ ಈ ಸಾಧ್ಯತೆ ಮೂರು ಪಟ್ಟು ಜಾಸ್ತಿ ಹೆಚ್ಚಾಗುತ್ತದೆ ಎಂದು ಅಂಕಿ ಅಂಶಗಳು ಹೇಳುತ್ತದೆ.ಈ ಮಧುಮೇಹಿಗಳಲ್ಲಿ ಶೇಕಡಾ 75ರಷ್ಟು ನಗರ ವಾಸಿಗಳು ಮತ್ತು 25ರಷ್ಟು ಗ್ರಾಮೀಣ ವಾಸಿಗಳು ಮತ್ತು ನಗರವಾಸಿಗಳಲ್ಲಿ ಶೇಕಡಾ 50ರಷ್ಟು ಮಂದಿ 40 ವರ್ಷಗಳಿಗಿಂತ ಕೆಳಗಿನವರು ಇದ್ದು, ನಮ್ಮ ನಗರವಾಸಿಗಳ ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಮತ್ತು ಕೆಲಸದ ಒತ್ತಡ ಇತ್ಯಾದಿಗಳಿಗೆ ಹಿಡಿದ ಕನ್ನಡಿ ಎಂದರೂ ತಪ್ಪಲ್ಲ.

🩺 ತಡೆಗಟ್ಟುವ ತಪಾಸಣೆ ಟಿಪ್ಪಣಿ: ಆರಂಭಿಕ ಪ್ರಿಡಿಯಾಬಿಟಿಸ್ ಮತ್ತು ವಿಸ್ಕರಲ್ ಇನ್ಸುಲಿನ್ ಪ್ರತಿರೋಧವು ಸಾಮಾನ್ಯವಾಗಿ ಲಕ್ಷಣರಹಿತವಾಗಿರುವುದರಿಂದ, 30 ನೇ ವಯಸ್ಸಿನಿಂದ ವಾರ್ಷಿಕ HbA1c + ಉಪವಾಸ + 2-ಗಂಟೆಗಳ PPBS ಪರೀಕ್ಷೆಯು ಚಯಾಪಚಯ ಬದಲಾವಣೆಗಳನ್ನು ಮೊದಲೇ ಪತ್ತೆಹಚ್ಚುತ್ತದೆ.
💬 ಸಮುದಾಯ ಚರ್ಚೆ: 'ವಿಶ್ವ ಮಧುಮೇಹ ದಿನ: ನವೆಂಬರ್ 14 ರಂದು ʼವಿಶ್ವ ಮಧುಮೇಹ ದಿನʼ: ಸಕ್ಕರೆ ಕಾಯಿಲೆ ಯಾರಿಗೆ.' — ಈ ಸಂಶೋಧನೆಯು ನಿಮ್ಮ ಸ್ವಂತ ಗ್ಲುಕೋಮೀಟರ್ ವಾಚನಗೋಷ್ಠಿಗಳು ಅಥವಾ ವೈದ್ಯರ ಮಾರ್ಗದರ್ಶನದೊಂದಿಗೆ ಹೇಗೆ ಹೋಲಿಸುತ್ತದೆ?
World Diabetes Day: ನವೆಂಬರ್ 14ರಂದು ʼವಿಶ್ವ ಮಧುಮೇಹ ದಿನʼ: ಸಕ್ಕರೆ ಕಾಯಿಲೆ ಯಾರಿಗೆ.
#ಮಧುಮೇಹ_ಜಾಗೃತಿ #DiabetesDiscuss #RegionalUpdate
⚕️ Peer Experience Notice: Shared for peer educational discussion only and does not replace individualized medical advice from your physician or diabetes educator.

Community Replies (0)

💬 Add Your Reply or Vote →

No peer comments yet — be the first to share your experience →

Reply / Open in Interactive IN Feed → Educational community discussion • DiabetesDiscuss.com

Related Indexed Diabetes Discussions